ವಸ್ತುಗಳನ್ನು ನೋಡಿ · ಆನ್‌ಲೈನ್ ಆರ್ಡರ್ ಇನ್ನೂ ಆರಂಭವಾಗಿಲ್ಲ
feelworth✳
0
FEELWORTH / THE EVERYDAY EDIT

ಮನೆಗೆ ಬೇಕಾದ್ದು.
ಮನಸ್ಸಿಗೆ ಇಷ್ಟವಾದ್ದು.

ದಿನಾ ಉಪಯೋಗಕ್ಕೆ ಬರೋ ವಸ್ತುಗಳನ್ನು ನೋಡಿ. ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಿ.

ವಸ್ತುಗಳನ್ನು ನೋಡಿಮೊದಲ ಖರೀದಿ · ಪೂರ್ತಿ ಹಣದ ಪಾವತಿ
FEELWORTH / ಮನೆಗಾಗಿಮನೆಗಾಗಿ · ಮಾದರಿ ಚಿತ್ರ
ಮನೆಗಾಗಿ

ಮನೆಗೆ ಸ್ವಲ್ಪ ಹೊಸತನ.

ಅಲಂಕಾರಕ್ಕಾಗಿ ಮಾದರಿ ಚಿತ್ರಗಳು. ಫೋನ್ ಮತ್ತು ಟಿವಿ ಸದ್ಯ ಮಾರಾಟಕ್ಕಿಲ್ಲ. ಕೊಳ್ಳಬಹುದಾದ ವಸ್ತುಗಳನ್ನು ಕೆಳಗೆ ನೋಡಿ.

ಸ್ಪಷ್ಟ ಬೆಲೆನಿಮ್ಮ ದಿನನಿತ್ಯಕ್ಕೆಕನ್ನಡದಲ್ಲೂ ಸಹಾಯ
01 / THE COLLECTION

ಚಿಕ್ಕ ಖರೀದಿ. ದಿನಾ ಉಪಯೋಗ.

ನಿಮಗೆ ಇಷ್ಟವಾದ್ದನ್ನು ಆರಿಸಿಕೊಳ್ಳಿ.

ಎಲ್ಲವನ್ನೂ ನೋಡಿ
Feelworth PowerGo 10K Power Bank
THE EVERYDAY PICK

Feelworth PowerGo 10K Power Bank

₹1,099MRP ₹1,799
ಹತ್ತಿರದಿಂದ ನೋಡಿ
FEELWORTH MEMBER ACCESS

ಮೊದಲು ಖರೀದಿ. ಆಮೇಲೆ ಪರಿಚಯ.

ಮೊದಲ ವಸ್ತು ಮನೆಗೆ ಬಂದು, ರಿಟರ್ನ್ ಅವಧಿ ಮುಗಿದ ಮೇಲೆ ಮುಂದಿನ ಖರೀದಿಗೆ ಕಂತಿನ ಬಗ್ಗೆ ಕೇಳಬಹುದು. ನಮ್ಮ ತಂಡದ ಒಪ್ಪಿಗೆ ಬೇಕು; ಒಂದು ವಸ್ತು ಕೊಂಡ ತಕ್ಷಣ ಕಂತು ಸಿಗುವುದಿಲ್ಲ.

ಹೇಗೆ ಅಂತ ನೋಡಿ

ಕೊಳ್ಳುವ ಮೊದಲು

ಮೊದಲ ಖರೀದಿಯ ಹಣ ಯಾವುದಕ್ಕೆ?

ನೀವು ಆರಿಸಿದ ವಸ್ತುವಿಗೆ ಮತ್ತು ಅನ್ವಯಿಸುವ ಡೆಲಿವರಿ ಶುಲ್ಕಕ್ಕೆ. ಇದು ಸದಸ್ಯತ್ವದ ಶುಲ್ಕ ಅಲ್ಲ.

ಈಗ ಆರ್ಡರ್ ಮಾಡಬಹುದಾ?

ಇನ್ನೂ ಇಲ್ಲ. ವಸ್ತುಗಳನ್ನು ನೋಡಿ, ಚೀಲದಲ್ಲಿ ಸೇರಿಸಿಟ್ಟುಕೊಳ್ಳಬಹುದು. ಆನ್‌ಲೈನ್ ಆರ್ಡರ್ ಇನ್ನೂ ಆರಂಭವಾಗಿಲ್ಲ.